ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು [Current Affairs in Kannada - 2024-25]

ಈ ಪ್ರಶ್ನೆಗಳು ಜಿಕೆಟುಡೇ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿರುವ ಡೈಲಿ ಕರೆಂಟ್ ಅಫ್ಫೇರ್ಸ್ ನ 20 MCQ ಗಳ ಸರಣಿಯ [ಇಂಗ್ಲೀಷ್-ಕನ್ನಡ] ಭಾಗವಾಗಿವೆ. ಈ ಸರಣಿಯನ್ನು ಒಂದು ವರ್ಷದ ಅವಧಿಗೆ INR 999/- ಅನ್ನು ಪಾವತಿಸಿ ಅಪ್ಲಿಕೇಷನ್‌ನಲ್ಲಿ ಚಂದಾದಾರರಾಗಬಹುದು. ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ.

1. ಇತ್ತೀಚೆಗೆ ಯಾವ ಸಂಸ್ಥೆಯಿಂದ ‘ವಿಶ್ವ ವನ್ಯಜೀವಿ ಅಪರಾಧ ವರದಿ / ವರ್ಲ್ಡ್ ವೈಲ್ಡ್ ಲೈಫ್ ಕ್ರೈಮ್ ರಿಪೋರ್ಟ್ 2024’ ಬಿಡುಗಡೆಯಾಗಿದೆ?
[A] ಸಂಯುಕ್ತ ರಾಷ್ಟ್ರ ಔಷಧ ಮತ್ತು ಅಪರಾಧ ಕಚೇರಿ (UNODC : ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್)
[B] ವಿಶ್ವ ಆರೋಗ್ಯ ಸಂಸ್ಥೆ (WHO)
[C] ವಿಶ್ವ ಬ್ಯಾಂಕ್
[D] ಸಂಯುಕ್ತ ರಾಷ್ಟ್ರ ಅಭಿವೃದ್ಧಿ ಕಾರ್ಯಕ್ರಮ (UNDP : ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್)

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ ನಾರ್ವಾ ನದಿ ಯಾವ ಎರಡು ದೇಶಗಳ ನಡುವಿನ ವಿವಾದಿತ ನದಿಯಾಗಿದೆ?
[A] ಟರ್ಕಿ ಮತ್ತು ಜೋರ್ಡಾನ್
[B] ಈಜಿಪ್ಟ್ ಮತ್ತು ಇಥಿಯೋಪಿಯಾ
[C] ರಷ್ಯಾ ಮತ್ತು ಎಸ್ಟೋನಿಯಾ
[D] ಭಾರತ ಮತ್ತು ಚೀನಾ

Show Answer

3. BHEL ಇತ್ತೀಚೆಗೆ ಯಾವ ಸಂಶೋಧನಾ ಕೇಂದ್ರದೊಂದಿಗೆ ಆಲ್ಕಲೈನ್ ಎಲೆಕ್ಟ್ರೋಲೈಸರ್ ವ್ಯವಸ್ಥೆಯನ್ನು ಬಳಸಿ ಹೈಡ್ರೋಜನ್ ಉತ್ಪಾದನೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ?
[A] ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ / ಇಂದಿರಾ ಗಾಂಧೀ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್

[B] ಕೌನ್ಸಿಲ್ ಆಫ್ ಇಂಡಸ್ಟ್ರಿಯಲ್ ಅಂಡ್ ಸೈಂಟಿಫಿಕ್ ರಿಸರ್ಚ್ (CSIR)
[C] ಭಾಭಾ ಪರಮಾಣು ಸಂಶೋಧನಾ ಕೇಂದ್ರ (BARC)
[D] ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ / ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಇನ್ಸ್ಟಿಟ್ಯೂಟ್

Show Answer

4. ಇತ್ತೀಚೆಗೆ ಯಾವ ದೇಶ ಮಲ್ಟಿ-ಮಿಷನ್ ಕಮ್ಯುನಿಕೇಷನ್ ಸ್ಯಾಟೆಲೈಟ್ (PAKSAT MM1) ಅನ್ನು ಪ್ರಾರಂಭಿಸಿತು?
[A] ಪಾಕಿಸ್ತಾನ
[B] ಚೀನಾ
[C] ಜಪಾನ್
[D] ಭಾರತ

Show Answer

5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ದಕ್ಷ ಯೋಜನೆಯ ಮುಖ್ಯ ಉದ್ದೇಶವೇನು?
[A] ಕಪ್ಪು ರಂಧ್ರಗಳನ್ನು / ಬ್ಲಾಕ್ ಹೋಲ್ಸ್ ಅನ್ನು ಅಧ್ಯಯನ ಮಾಡುವುದು
[B] ಮಂಗಳ ಗ್ರಹದ ವಾತಾವರಣವನ್ನು ವಿಶ್ಲೇಷಿಸುವುದು
[C] ಗಾಮಾ-ರೇ ಬರ್ಸ್ಟ್‌ಗಳಂತಹ ಸ್ಫೋಟಕ ಖಗೋಳ ವಿಜ್ಞಾನ ಮೂಲಗಳನ್ನು ತನಿಖೆ ಮಾಡುವುದು
[D] ಚಂದ್ರನ ಮೇಲ್ಮೈಯನ್ನು ಅನ್ವೇಷಿಸುವುದು

Show Answer

6. ಇತ್ತೀಚೆಗೆ, ಯಾರನ್ನು EY ವರ್ಲ್ಡ್ ಎಂಟ್ರಪ್ರೆನ್ಯೂರ್ ಆಫ್ ದಿ ಇಯರ್ 2024 ಎಂದು ಹೆಸರಿಸಲಾಗಿದೆ?
[A] ವೆಲ್ಲಯ್ಯನ್ ಸುಬ್ಬಯ್ಯ
[B] ವೈಭವ್ ಅನಂತ್
[C] ರೀತೇಶ್ ಧಿಂಗ್ರಾ
[D] ಪ್ರತಾಪ್ ರಾಜು

Show Answer

7. ಇತ್ತೀಚೆಗೆ ಅದರ 40ನೇ ವಾರ್ಷಿಕೋತ್ಸವದ ಕಾರಣ ಸುದ್ದಿಯಲ್ಲಿರುವ ‘ಆಪರೇಷನ್ ಬ್ಲೂಸ್ಟಾರ್’ನ ಮುಖ್ಯ ಉದ್ದೇಶವೇನಾಗಿತ್ತು?
[A] ಕಾಶ್ಮೀರದಲ್ಲಿ ಉಗ್ರರ ಗುಂಪನ್ನು ಹಿಡಿಯುವುದು
[B] ಗೋಲ್ಡನ್ ಟೆಂಪಲ್ ನಿಂದ ಸಿಖ್ ಸೆಪರೇಟಿಸ್ಟ್ ಗಳನ್ನು ಹೊರಹಾಕುವುದು
[C] ಭಾರತೀಯ ಸಂಸತ್ತನ್ನು ದಾಳಿಯಿಂದ ರಕ್ಷಿಸುವುದು
[D] ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ದಂಗೆಯನ್ನು ಹತ್ತಿಕ್ಕುವುದು

Show Answer

8. ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬಂದ PM ಕಿಸಾನ್ ನಿಧಿ ಯೋಜನೆಯ ಪ್ರಮುಖ ಉದ್ದೇಶವೇನು?
[A] ರೈತರ ಮಕ್ಕಳಿಗೆ ಶಿಕ್ಷಣ ನೀಡುವುದು
[B] ಭೂ ಹಿಡುವಳಿ ರೈತ ಕುಟುಂಬಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವುದು
[C] ರೈತರಿಗೆ ಆರೋಗ್ಯ ವಿಮೆ ನೀಡುವುದು
[D] ರೈತರಿಗೆ ಉದ್ಯೋಗ ನೀಡುವುದು

Show Answer

9. ಮೆಗಾಲಿಥಿಕ್ ಕಾಲದ ಒಂದು ಹಾವಿನ ಕಲ್ಲಿನ ಕೆತ್ತನೆಯನ್ನು ಇತ್ತೀಚೆಗೆ ಕೇರಳದ ಯಾವ ಜಿಲ್ಲೆಯಲ್ಲಿ ಪತ್ತೆಹಚ್ಚಲಾಗಿದೆ?
[A] ತ್ರಿಶ್ಶೂರ್
[B] ಕೊಟ್ಟಾಯಮ್
[C] ಕಾಸರಗೋಡ್
[D] ಕಣ್ಣೂರು

Show Answer

10. ಸುದ್ದಿಯಲ್ಲಿ ಕಂಡುಬಂದ ಡೆಲೋಸ್ ದ್ವೀಪವು ಯಾವ ಸಮುದ್ರದಲ್ಲಿ ನೆಲೆಗೊಂಡಿದೆ?
[A] ಕೆಂಪು ಸಮುದ್ರ
[B] ದಕ್ಷಿಣ ಚೀನಾ ಸಮುದ್ರ
[C] ಕೆರೇಬಿಯನ್ ಸಮುದ್ರ
[D] ಏಜಿಯನ್ ಸಮುದ್ರ

Show Answer