ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು [Current Affairs in Kannada - 2024-25]

ಈ ಪ್ರಶ್ನೆಗಳು ಜಿಕೆಟುಡೇ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿರುವ ಡೈಲಿ ಕರೆಂಟ್ ಅಫ್ಫೇರ್ಸ್ ನ 20 MCQ ಗಳ ಸರಣಿಯ [ಇಂಗ್ಲೀಷ್-ಕನ್ನಡ] ಭಾಗವಾಗಿವೆ. ಈ ಸರಣಿಯನ್ನು ಒಂದು ವರ್ಷದ ಅವಧಿಗೆ INR 999/- ಅನ್ನು ಪಾವತಿಸಿ ಅಪ್ಲಿಕೇಷನ್‌ನಲ್ಲಿ ಚಂದಾದಾರರಾಗಬಹುದು. ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ.

1. ಇತ್ತೀಚೆಗೆ, ಯಾವ ಸಚಿವಾಲಯವು “ವರ್ಲ್ಡ್ ಫುಡ್ ಇಂಡಿಯಾ 2024” ಕಾರ್ಯಕ್ರಮವನ್ನು ಆಯೋಜಿಸಿತು?
[A] ಕೃಷಿ ಸಚಿವಾಲಯ
[B] ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ
[C] ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
[D] ಗೃಹ ವ್ಯವಹಾರಗಳ ಸಚಿವಾಲಯ

Show Answer

2. ಇತ್ತೀಚೆಗೆ, ಯಾವ ದೇಶವು ತೀವ್ರ ಬರದಿಂದಾಗಿ 200 ಆನೆಗಳನ್ನು ಕೊಲ್ಲುವ ಯೋಜನೆಯನ್ನು ಘೋಷಿಸಿದೆ?
[A] ವಿಯೆಟ್ನಾಂ
[B] ಇಂಡೋನೇಷ್ಯಾ
[C] ಜಿಂಬಾಬ್ವೆ
[D] ಸಿಂಗಾಪುರ

Show Answer

3. ಇತ್ತೀಚೆಗೆ, ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ ರಾಜ್ಯ ನಿವಾಸಿಗಳ ಕುಟುಂಬಗಳಿಗೆ ಯಾವ ರಾಜ್ಯ ಸರ್ಕಾರವು 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದೆ?
[A] ಕೇರಳ
[B] ಮಹಾರಾಷ್ಟ್ರ
[C] ಕರ್ನಾಟಕ
[D] ಒಡಿಶಾ

Show Answer

4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಸಿಂಧೂ ನೀರು ಒಪ್ಪಂದ (IWT : ಇಂಡಸ್ ವಾಟರ್ ಟ್ರೀಟಿ) ಯಾವ ಎರಡು ದೇಶಗಳ ನಡುವೆ ಸಹಿ ಹಾಕಲಾದ ಒಪ್ಪಂದವಾಗಿದೆ?
[A] ಭಾರತ ಮತ್ತು ಚೀನಾ
[B] ಭಾರತ ಮತ್ತು ನೇಪಾಳ
[C] ಭಾರತ ಮತ್ತು ಪಾಕಿಸ್ತಾನ
[D] ಭಾರತ ಮತ್ತು ಭೂತಾನ್

Show Answer

5. ಇತ್ತೀಚೆಗೆ ಯಾವ ರಾಜ್ಯ ಸರಕಾರವು ‘ಮುಖ್ಯಮಂತ್ರಿ ಮಾಜ್ಹಿ ಲಡ್ಕಿ ಬಹಿನ್’ ಯೋಜನೆಯನ್ನು ಪ್ರಾರಂಭಿಸಿತು?
[A] ಮಹಾರಾಷ್ಟ್ರ
[B] ಒಡಿಶಾ
[C] ಗುಜರಾತ್
[D] ಕೇರಳ

Show Answer

6. ಇತ್ತೀಚೆಗೆ ಜನಸಂದಣಿಯಿಂದಾಗಿ / ಸ್ಟ್ಯಾಮ್ಪೀಡ್ ನಿಂದಾಗಿ ಸುದ್ದಿಯಲ್ಲಿದ್ದ ಹಾಥರಸ್ ಜಿಲ್ಲೆಯು ಯಾವ ರಾಜ್ಯದಲ್ಲಿದೆ?
[A] ಉತ್ತರ ಪ್ರದೇಶ
[B] ಬಿಹಾರ
[C] ಹರಿಯಾಣ
[D] ಮಹಾರಾಷ್ಟ್ರ

Show Answer

7. ಇತ್ತೀಚೆಗೆ, ವಿಪತ್ತು ನಿರ್ವಹಣೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಯಾವ ಬಾಹ್ಯಾಕಾಶ ಸಂಸ್ಥೆಯು Advanced Land Observing Satellite-4 “DAICHI-4” (ALOS-4) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ?
[A] NASA
[B] ISRO
[C] JAXA
[D] CNSA

Show Answer

8. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ‘ವಾಕಿಟಾ’ ಎಂದರೇನು?
[A] ಬಾಹ್ಯಗ್ರಹ
[B] ಸಮುದ್ರ ಸ್ತನ್ಯಪಾಯಿ / ಮ್ಯಾಮಲ್
[C] ಕ್ಷುದ್ರಗ್ರಹ
[D] ಆಕ್ರಮಣಕಾರಿ ಕಳೆ

Show Answer

9. ಇತ್ತೀಚೆಗೆ ಸುದ್ದಿಯಲ್ಲಿದ್ದ CubeSat ರೇಡಿಯೊ ಇಂಟರ್ಫೆರೋಮೆಟ್ರಿ ಎಕ್ಸ್ಪೆರಿಮೆಂಟ್ (CURIE) ಮಿಷನ್ ಅನ್ನು ಯಾವ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿದೆ?
[A] NASA
[B] ISRO
[C] CNSA
[D] JAXA

Show Answer

10. ಯಾವ ದೇಶವು ಅಕ್ಟೋಬರ್‌ನಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಸಹಯೋಗದಲ್ಲಿ 28ನೇ ಮಲಬಾರ್ ನೌಕಾ ಅಭ್ಯಾಸವನ್ನು ಆಯೋಜಿಸಲಿದೆ?
[A] ಭಾರತ
[B] ಚೀನಾ
[C] ಬಾಂಗ್ಲಾದೇಶ
[D] ಮ್ಯಾನ್ಮಾರ್

Show Answer