Q. ಕೆಳಗಿನವರಲ್ಲಿ ಯಾರು ಬಾಂಗ್ಲಾದೇಶದ ರಾಷ್ಟ್ರಗೀತೆ "ಅಮರ್ ಸೋನಾರ್ ಬಾಂಗ್ಲಾ" ರಚಿಸಿದರು? Answer:
ರವೀಂದ್ರನಾಥ ಟಾಗೋರ್
Notes: ರವೀಂದ್ರನಾಥ ಟಾಗೋರ್ ಅವರು ಭಾರತ ದೇಶದ ರಾಷ್ಟ್ರಗೀತೆಯ ಜೊತೆಗೆ ಬಾಂಗ್ಲಾದೇಶದ ರಾಷ್ಟ್ರಗೀತೆ ‘ಅಮರ್ ಸೋನಾರ್ ಬಾಂಗ್ಲಾ’ಯನ್ನೂ ರಚಿಸಿದರು. ಅವರು ಶ್ರೀಲಂಕಾದ ರಾಷ್ಟ್ರಗೀತೆಯ ಸಾಹಿತ್ಯಕ್ಕೂ ಪ್ರೇರಣೆಯಾಗಿದ್ದಾರೆ.