Q. ಮಾಲ್ವಾ ಪ್ರದೇಶದಲ್ಲಿ ನೆಲೆಗೊಂಡಿದ್ದ ಉಜ್ಜೈನಿ ಯಾವ ಮಹಾಜನಪದದ ಅಡಿಯಲ್ಲಿ ಬರುವದು?
Answer: ಅವಂತಿ
Notes: ಉಜ್ಜೈನಿ ಮಾಲ್ವಾ ಪ್ರದೇಶದಲ್ಲಿ ನೆಲೆಗೊಂಡಿದ್ದು, ಅದು ಅವಂತಿ ಮಹಾಜನಪದದ ಅಡಿಯಲ್ಲಿ ಬರುತ್ತಿತ್ತು.

This Question is Also Available in:

Englishहिन्दी