National Elephants Conservation Authority (NECA) ಸ್ಥಾಪನೆ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾದರಿಯಲ್ಲಿ National Elephants Conservation Authority (NECA) ಸ್ಥಾಪನೆಗಾಗಿ ವನ್ಯಜೀವಿ (ರಕ್ಷಣೆ) ಕಾಯ್ದೆಗೆ ತಿದ್ದುಪಡಿ ತರಲು ಸಮಿತಿಯು ಶಿಫಾರಸು ಮಾಡಿತು.
This Question is Also Available in:
Englishहिन्दी