Q. ಆಜಾದ್ ಹಿಂದ್ ಫೌಜ್ ಈ ಕೆಳಗಿನ ಯಾವ ದೇಶದಲ್ಲಿ ಸ್ಥಾಪಿತವಾಯಿತು? Answer:
ಸಿಂಗಾಪುರ
Notes: 1943ರಲ್ಲಿ ಸಿಂಗಾಪುರದಲ್ಲಿ ಸುಭಾಷ್ ಚಂದ್ರ ಬೋಸ್ ಮತ್ತು ರಾಶ್ ಬಿಹಾರಿ ಬೋಸ್ ಅವರ ನೇತೃತ್ವದಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಹಾಗೂ ಇಂಡಿಯನ್ ನ್ಯಾಷನಲ್ ಆರ್ಮಿ (INA), ಅಂದರೆ ಆಜಾದ್ ಹಿಂದ್ ಫೌಜ್, ಪುನರ್‌ಸಂಘಟಿತಗೊಂಡಿತು.