Q. ಭಾರತದಲ್ಲಿ ಸಾಂವಿಧಾನಿಕ ಯಂತ್ರಾಂಗಗಳ ವೈಫಲ್ಯದಿಂದ ತುರ್ತು ಪರಿಸ್ಥಿತಿ ಮೊಟ್ಟಮೊದಲಾಗಿ ಯಾವ ರಾಜ್ಯದಲ್ಲಿ ಜಾರಿಗೊಳಿಸಲಾಯಿತು? Answer:
ಪಂಜಾಬ್
Notes: ರಾಜ್ಯದ ಸಾಂವಿಧಾನಿಕ ಯಂತ್ರಾಂಗಗಳ ವೈಫಲ್ಯದಿಂದ ತುರ್ತು ಪರಿಸ್ಥಿತಿ (ರಾಷ್ಟ್ರಪತಿ ಆಳ್ವಿಕೆ) ಮೊಟ್ಟಮೊದಲಾಗಿ ಪಂಜಾಬ್ ರಾಜ್ಯದಲ್ಲಿ ಜಾರಿಗೊಳಿಸಲಾಯಿತು.