ಭಾರತೀಯ ಸಮಾಜ ಸುಧಾರಕಿ ಪಂಡಿತಾ ರಮಾಬಾಯಿ ಅವರು 1889ರಲ್ಲಿ ಬಾಂಬೆನಲ್ಲಿ ‘ಶಾರದಾ ಸದನ’ವನ್ನು ಸ್ಥಾಪಿಸಿದರು. ಇದರ ಉದ್ದೇಶ ನಿರ್ಗತಿಕ ಉನ್ನತ ಜಾತಿಯ ವಿಧವೆಯರಿಗೆ ಆಶ್ರಯ ಒದಗಿಸುವುದಾಗಿತ್ತು. ಅವರು ಕುಟುಂಬಗಳಿಂದ ತೊರೆದುಹಾಕಲ್ಪಟ್ಟ ಹಾಗೂ ದೌರ್ಜನ್ಯಕ್ಕೊಳಗಾದ ಯುವ ವಿಧವೆಯರಿಗೆ ಆಶ್ರಯ ನೀಡಲು ಪುಣೆಯಲ್ಲಿ ಮುಕ್ತಿ ಮಿಷನ್‌ನ್ನು, ಸಮಾಜದಿಂದ ಬಹಿಷ್ಕೃತರಾದ ಮಹಿಳೆಯರಿಗಾಗಿ ‘ಕೃಪಾ ಸದನ’ವನ್ನೂ ಸ್ಥಾಪಿಸಿದರು.
This Question is Also Available in:
Englishहिन्दी