Q. ‘ಕೇಸರಿ’ ಪತ್ರಿಕೆಯನ್ನು ಆರಂಭಿಸಿದವರು ಯಾರು? Answer:
ಬಾಲಗಂಗಾಧರ ತಿಲಕ್
Notes: ‘ಕೇಸರಿ’ ಪತ್ರಿಕೆಯನ್ನು 1881ರಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಸ್ಥಾಪಿಸಿದರು. ತಿಲಕರು ‘ಕೇಸರಿ’ಯನ್ನು ಮರಾಠಿಯಲ್ಲಿ ಮತ್ತು ‘ಮರಾಠಾ’ವನ್ನು ಇಂಗ್ಲಿಷ್‌ನಲ್ಲಿ ನಡೆಸುತ್ತಿದ್ದರು.