1799 ರ ಚುವಾರ್ ದಂಗೆಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಜಮೀನ್ದಾರರು, ಕೃಷಿಕರು ಮತ್ತು ರೈತರ ಮೇಲೆ ಭಾರೀ ತೆರಿಗೆ ಹೊರೆ ಹೇರಿದ ಹಿನ್ನೆಲೆ, ಮಿಡ್ನಾಪುರದ ಮಾಜಿ ಜಮೀನ್ದಾರ ದುರ್ಜನ್ ಸಿಂಗ್ ಅವರ ನೇತೃತ್ವದಲ್ಲಿ ಚುವಾರ್ ಬುಡಕಟ್ಟು ಜನರು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಆದರೆ ಈ ದಂಗೆಯನ್ನು ಬ್ರಿಟಿಷರು ನಿರ್ದಯವಾಗಿ ಹತ್ತಿಕ್ಕಿದರು.
This Question is Also Available in:
Englishहिन्दी