Q. “ದಿ ವನ್ : ಕ್ರಿಕೆಟ್, ಮೈ ಲೈಫ್ ಅಂಡ್ ಮೋರ್” ಯಾವ ಭಾರತೀಯ ಕ್ರಿಕೆಟಿಗನ ಆತ್ಮಕಥೆ? Answer:
ಶಿಖರ್ ಧವನ್
Notes: ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಆತ್ಮಕಥೆ “ದಿ ವನ್ : ಕ್ರಿಕೆಟ್, ಮೈ ಲೈಫ್ ಅಂಡ್ ಮೋರ್” ಅನ್ನು ದೆಹಲಿಯಲ್ಲಿ ಬಿಡುಗಡೆ ಮಾಡಿದರು. ಈ ಪುಸ್ತಕದಲ್ಲಿ ಅವರ ಮನೋಭಾವನೆ ಹಾಗೂ ಗುರಿಗಳು ಕ್ರಿಕೆಟ್ ಮತ್ತು ಜೀವನ ನಿರ್ಧಾರಗಳಿಗೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಹಂಚಿಕೊಂಡಿದ್ದಾರೆ.