Q. 1927ರ ಸೈಮನ್ ಆಯೋಗವನ್ನು ಕೆಳಗಿನ ಯಾವ ಕಾರಣಕ್ಕಾಗಿ ಬಹಿಷ್ಕರಿಸಲಾಯಿತು?
Answer: ಆಯೋಗದಲ್ಲಿ ಯಾವುದೇ ಭಾರತೀಯ ಸದಸ್ಯನಿರಲಿಲ್ಲ
Notes: ಭಾರತ ಸರ್ಕಾರ ಕಾಯ್ದೆ, 1919ರಲ್ಲಿ ಆಡಳಿತ ವ್ಯವಸ್ಥೆಯ ಪ್ರಗತಿಯನ್ನು ಪರಿಶೀಲಿಸಲು ಮತ್ತು ಮುಂದಿನ ಸುಧಾರಣೆಗಳ ಬಗ್ಗೆ ಶಿಫಾರಸು ಮಾಡಲು 10 ವರ್ಷಗಳ ನಂತರ ಆಯೋಗವನ್ನು ನೇಮಿಸುವ ಪ್ರಾವಧಾನ್ಯ ಇತ್ತು. ಅದರ ಅನ್ವಯ 1927ರಲ್ಲಿ ಬ್ರಿಟನ್ ಸರ್ಕಾರ ಸೈಮನ್ ಆಯೋಗವನ್ನು ನೇಮಿಸಿತು. ಆದರೆ ಆಯೋಗದಲ್ಲಿ ಒಬ್ಬರೂ ಭಾರತೀಯ ಸದಸ್ಯರಿರಲಿಲ್ಲ. ಇದೇ ಕಾರಣಕ್ಕಾಗಿ ಇದನ್ನು ಭಾರತದೆಲ್ಲೆಡೆ ತೀವ್ರವಾಗಿ ವಿರೋಧಿಸಲಾಯಿತು ಮತ್ತು ಬಹಿಷ್ಕರಿಸಲಾಯಿತು.
Question Source: 📚ಈ ಪ್ರಶ್ನೆಯನ್ನು GKToday ನ “SSC ಮತ್ತು State PCS ಪರೀಕ್ಷೆಗಳಿಗಾಗಿ 40000+ GK / ಸಾಮಾನ್ಯ ಅಧ್ಯಯನ MCQs (English-Kannada)” ಆಪ್‌ನ ವಿಶೇಷ ಕೋರ್ಸ್‌ನಿಂದ ತೆಗೆದುಕೊಳ್ಳಲಾಗಿದೆ. GKToday ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಈ ಕೋರ್ಸ್ ಭಾರತದಲ್ಲಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ 40,000ಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಹಾಗೂ ಸಾಮಾನ್ಯ ಅಧ್ಯಯನ ಪ್ರಶ್ನೆಗಳು ಮತ್ತು ವಿವರಣೆಗಳನ್ನು ಒದಗಿಸುತ್ತದೆ. ಆಪ್ ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ. Download the app here.

This Question is Also Available in:

Englishहिन्दी