Q. ಸಮಭಾಜಕ ಕಡಿಮೆ ಒತ್ತಡದ ಪಟ್ಟಿಯನ್ನು ಇನ್ನೊಂದು ಹೆಸರಿನಿಂದ ಏನೆಂದು ಕರೆಯುತ್ತಾರೆ? Answer:
ಡಾಲ್ಡ್ರಮ್ಸ್
Notes: ಸಮಭಾಜಕ ಕಡಿಮೆ ಒತ್ತಡದ ಪಟ್ಟಿಯು ಸುಮಾರು 10° ಉತ್ತರದಿಂದ 10° ದಕ್ಷಿಣ ಅಕ್ಷಾಂಶಗಳವರೆಗೆ ವಿಸ್ತರಿಸಿದೆ. ಗಾಳಿಯ ಚಲನೆ ಅತ್ಯಂತ ಶಾಂತವಾಗಿರುವುದರಿಂದ ಈ ಪಟ್ಟಿಯನ್ನು ‘ಡಾಲ್ಡ್ರಮ್ಸ್’ ಎಂದು ಕರೆಯಲಾಗುತ್ತದೆ.