Q. ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಯಾವ ಅವಧಿಯಲ್ಲಿ ಆಚರಿಸಲಾಗುತ್ತದೆ? Answer:
12 ವರ್ಷಗಳಿಗೊಮ್ಮೆ
Notes: ಶ್ರವಣಬೆಳಗೊಳದಲ್ಲಿ ಮಹಾಮಸ್ಕ್ತಾಭಿಷೇಕ ಮಹೋತ್ಸವವನ್ನು ಪ್ರತೀ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಕೊನೆಯ ಸಮಾರಂಭವು ಫೆಬ್ರವರಿ 2018ರಲ್ಲಿ ನಡೆದಿದ್ದು, ಮುಂದಿನ ಮಹೋತ್ಸವವನ್ನು 2030ರಲ್ಲಿ ಆಯೋಜಿಸಲು ಯೋಜಿಸಲಾಗಿದೆ.