ಸಿರಿಮಾವೋ ಬಂಡಾರನಾಯಕೆ
ಸಿರಿಮಾವೋ ರತ್ವಟ್ಟೆ ಡಯಾಸ್ ಬಂಡಾರನಾಯಕೆ, ಸಾಮಾನ್ಯವಾಗಿ ಸಿರಿಮಾವೋ ಬಂಡಾರನಾಯಕೆ ಎಂದು ಕರೆಯಲ್ಪಡುವವರು, ಶ್ರೀಲಂಕಾದ ಪ್ರಮುಖ ರಾಜಕಾರಣಿಯಾಗಿದ್ದರು. ಅವರು 1960ರಲ್ಲಿ ಶ್ರೀಲಂಕಾದ ಪ್ರಧಾನಮಂತ್ರಿಯಾಗಿ ಆಯ್ಕೆಯಾದಾಗ, ಆಧುನಿಕ ಇತಿಹಾಸದಲ್ಲಿ ವಿಶ್ವದ ಮೊದಲ ಮಹಿಳಾ ಸರ್ಕಾರದ ಮುಖ್ಯಸ್ಥೆಯಾಗಿದರು.
This Question is Also Available in:
Englishहिन्दी