ಕೆನಡಾ ವಿಶ್ವದಲ್ಲಿ ಅತಿ ಉದ್ದದ ಕರಾವಳಿಯನ್ನು ಹೊಂದಿದೆ. ಇದರ ಕರಾವಳಿ ಪೂರ್ವದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ, ಉತ್ತರದಲ್ಲಿ ಆರ್ಕ್ಟಿಕ್ ಮಹಾಸಾಗರದಿಂದ ಹಾಗೂ ಪಶ್ಚಿಮದಲ್ಲಿ ಪೆಸಿಫಿಕ್ ಮಹಾಸಾಗರವರೆಗೆ ಹರಡಿದೆ. ಈ ಕರಾವಳಿಯ ಒಟ್ಟು ಉದ್ದ 243042 km ಆಗಿದೆ. ಇದು ಉತ್ತರ ಅಮೆರಿಕಾ ಖಂಡದ ಬಹುಭಾಗವನ್ನು ಆವರಿಸಿದೆ. ಇಂಡೋನೇಷ್ಯಾ, ರಷ್ಯಾ ಮತ್ತು ಫಿಲಿಪೈನ್ಸ್ ಕ್ರಮವಾಗಿ 2ನೇ, 3ನೇ ಮತ್ತು 4ನೇ ಸ್ಥಾನಗಳಲ್ಲಿಿದ್ದು, ವಿಶ್ವದಲ್ಲಿ ಅತಿ ಉದ್ದದ ಕರಾವಳಿಯನ್ನು ಹೊಂದಿರುವ ದೇಶಗಳಾಗಿವೆ.
This Question is Also Available in:
Englishहिन्दी