ನಾಗರಿಕ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು ಕಿಂಜರಾಪು ಅವರು ಅಲೈಯನ್ಸ್ ಏರ್ ಮೂಲಕ ‘ಫೇರ್ ಸೆ ಫುರ್ಸತ್’ ಎಂಬ ಸ್ಥಿರ ವಿಮಾನ ಟಿಕೆಟ್ ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯು ಪ್ರಯಾಣಿಕರಿಗೆ ನಿರ್ಧಿಷ್ಟ ಮತ್ತು ಕಡಿಮೆ ದರದ ವಿಮಾನ ಪ್ರಯಾಣವನ್ನು ಒದಗಿಸುವ ಉದ್ದೇಶ ಹೊಂದಿದೆ. ಯಾವ ದಿನ ಟಿಕೆಟ್ ಬುಕ್ ಮಾಡಿದರೂ ದರ ಬದಲಾಗದು. ಇದರಿಂದ ವಿಶೇಷವಾಗಿ ಟೈರ್-2, ಟೈರ್-3 ನಗರಗಳ ಮತ್ತು ಮೊದಲ ಬಾರಿಗೆ ಪ್ರಯಾಣಿಸುವವರಿಗೆ ಲಾಭವಾಗುತ್ತದೆ.
This Question is Also Available in:
Englishहिन्दीमराठी