ಯುನೈಟೆಡ್ ನೆಶನ್ಸ್ ಎಡ್ಯುಕೇಷನಲ್, ಸೈನ್ಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಜೆಷನ್ (UNESCO) ಸಂಯುಕ್ತ ರಾಷ್ಟ್ರಗಳ ವಿಶೇಷ ಸಂಸ್ಥೆಯಾಗಿದೆ. ಇದನ್ನು 16 ನವೆಂಬರ್ 1945ರಂದು ಸ್ಥಾಪಿಸಲಾಯಿತು. ಭಾರತವು UNESCOಯ ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ.
This Question is Also Available in:
Englishहिन्दी