ಕಾಜಿರಂಗಾ ರಾಷ್ಟ್ರೀಯ ಉದ್ಯಾನ
ಇತ್ತೀಚೆಗೆ, ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಮತ್ತು ಟೈಗರ್ ರಿಸರ್ವ್‌ನ ನಿರ್ದೇಶಕಿ ಸೋನಾಲಿ ಘೋಷ್ ಕೆಂಟನ್ ಆರ್. ಮಿಲ್ಲರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಸಂಘ (IUCN) – ವರ್ಲ್ಡ್ ಕಮಿಷನ್ ಆನ್ ಪ್ರೊಟೆಕ್ಟೆಡ್ ಏರಿಯಾಸ್ (WCPA) ನೀಡುತ್ತದೆ. ಕೆಂಟನ್ ಆರ್. ಮಿಲ್ಲರ್ ಪ್ರಶಸ್ತಿ 2006ರಲ್ಲಿ ಸ್ಥಾಪಿತವಾಗಿದ್ದು, ಪ್ರತೀ ಎರಡು ವರ್ಷಗಳಿಗೊಮ್ಮೆ ರಾಷ್ಟ್ರೀಯ ಉದ್ಯಾನಗಳ ನಿರ್ವಹಣೆಯಲ್ಲಿ ನವೀನತೆಗಾಗಿ ನೀಡಲಾಗುತ್ತದೆ. ಇದರೊಂದಿಗೆ US $5,000 ನಗದು ಬಹುಮಾನವೂ ಇದೆ.
This Question is Also Available in:
Englishमराठीहिन्दी