ಮಹಾವೀರರ ನಿರ್ವಾಣದ ಸುಮಾರು 160 ವರ್ಷಗಳ ನಂತರ ಕ್ರಿ.ಪೂ. 300ರಲ್ಲಿ ಪಾಟಲಿಪುತ್ರದಲ್ಲಿ ಮೊದಲ ಜೈನ ಪರಿಷತ್ತು ನಡೆಯಿತು. ಸ್ಥೂಲಭದ್ರರು ಈ ಪರಿಷತ್ತಿನ ಅಧ್ಯಕ್ಷತೆ ವಹಿಸಿದ್ದರು. ಈ ಪರಿಷತ್ತಿನಲ್ಲಿ ಜೈನ ಆಗಮಗಳಾದ 12 ಅಂಗಗಳನ್ನು ಸಂಗ್ರಹಿಸಲಾಯಿತು.
This Question is Also Available in:
Englishहिन्दी