Q. ಮುಖ್ಯಮಂತ್ರಿಯನ್ನು ಯಾರು ನೇಮಿಸುತ್ತಾರೆ? Answer:
ರಾಜ್ಯಪಾಲರು
Notes: ಭಾರತದ ಸಂವಿಧಾನವು ರಾಜ್ಯದ ಮುಖ್ಯಮಂತ್ರಿಯ ಆಯ್ಕೆ ಮತ್ತು ನೇಮಕಾತಿಗೆ ನಿರ್ದಿಷ್ಟವಾದ ಪ್ರಕ್ರಿಯೆಯನ್ನು ಸೂಚಿಸಿಲ್ಲ. ಸಂವಿಧಾನದ ವಿಧಿ 164ರ ಪ್ರಕಾರ ಮುಖ್ಯಮಂತ್ರಿಯನ್ನು ರಾಜ್ಯಪಾಲರು ನೇಮಿಸುತ್ತಾರೆ ಎಂದು ಮಾತ್ರ ಹೇಳಲಾಗಿದೆ.