23 ಗಂಟೆ 56 ನಿಮಿಷ 4.9 ಸೆಕೆಂಡು
ಭೂಮಿಯು ತನ್ನ ಅಕ್ಷದ ಸುತ್ತ ಸೂರ್ಯನಿಗೆ ಸಂಬಂಧಿಸಿದಂತೆ ಸುಮಾರು 24 ಗಂಟೆಗಳಲ್ಲಿ ಹಾಗೂ ನಕ್ಷತ್ರಗಳಿಗೆ ಸಂಬಂಧಿಸಿದಂತೆ 23 ಗಂಟೆ 56 ನಿಮಿಷ 4 ಸೆಕೆಂಡುಗಳಲ್ಲಿ ಒಂದು ಸುತ್ತು ತಿರುಗುತ್ತದೆ. ಭೂಮಿಯು ಪಶ್ಚಿಮದಿಂದ ಪೂರ್ವದ ಕಡೆಗೆ ತಿರುಗುತ್ತದೆ. ಈ ಭ್ರಮಣದಿಂದ ಹಗಲು-ರಾತ್ರಿ ಉಂಟಾಗುತ್ತದೆ.
This Question is Also Available in:
Englishहिन्दी