ಪಂಡಿತ್ ಠಾಕೂರ್ ದಾಸ್ ಭಾರ್ಗವ
ಸಂವಿಧಾನ ಸಭೆಯ ಸದಸ್ಯರಾಗಿದ್ದ ಪಂಡಿತ್ ಠಾಕೂರ್ ದಾಸ್ ಭಾರ್ಗವ ಅವರು, “ಪೀಠಿಕೆಯು ಸಂವಿಧಾನದ ಅತ್ಯಂತ ಅಮೂಲ್ಯ ಭಾಗವಾಗಿದೆ. ಅದು ಸಂವಿಧಾನದ ಆತ್ಮ. ಅದು ಸಂವಿಧಾನದ ಕೀಲಿಕೈ. ಅದು ಸಂವಿಧಾನದಲ್ಲಿ ಜಡಿತವಾದ ಒಂದು ರತ್ನ. ಅದು ಸಂವಿಧಾನದ ಮೌಲ್ಯವನ್ನು ಅಳೆಯುವ ಸರಿಯಾದ ಮಾನದಂಡ” ಎಂದು ತಿಳಿಸಿದ್ದಾರೆ.
This Question is Also Available in:
Englishहिन्दी