Q. ಪೆಸಿಫಿಕ್ ಮಹಾಸಾಗರ ಮತ್ತು ಕೆರಿಬಿಯನ್ ಸಮುದ್ರ ಎರಡರಲ್ಲೂ ಕರಾವಳಿ ಹೊಂದಿರುವ ದಕ್ಷಿಣ ಅಮೆರಿಕಾದ ಏಕೈಕ ದೇಶ ಯಾವುದು? Answer:
ಕೊಲಂಬಿಯಾ
Notes: ಕೊಲಂಬಿಯಾದ ಉತ್ತರಕ್ಕೆ ಕೆರಿಬಿಯನ್ ಸಮುದ್ರ ಮತ್ತು ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರ ಇದೆ. ದಕ್ಷಿಣ ಅಮೆರಿಕಾದಲ್ಲಿ ಪೆಸಿಫಿಕ್ ಮಹಾಸಾಗರ ಮತ್ತು ಕೆರಿಬಿಯನ್ ಸಮುದ್ರ ಎರಡರಲ್ಲೂ ಕರಾವಳಿ ಹೊಂದಿರುವ ಏಕೈಕ ದೇಶ ಕೊಲಂಬಿಯಾ.