Q. ಪೂರ್ವ ಯುರೋಪಿನಲ್ಲಿ ಭೂಆವರಿತ ದೇಶವಾಗಿದ್ದು, ಈಶಾನ್ಯದಲ್ಲಿ ರಷ್ಯಾ, ದಕ್ಷಿಣದಲ್ಲಿ ಉಕ್ರೇನ್, ಪಶ್ಚಿಮದಲ್ಲಿ ಪೋಲೆಂಡ್ ಮತ್ತು ವಾಯುವ್ಯದಲ್ಲಿ ಲಿಥುವೇನಿಯಾ ಹಾಗೂ ಲಾಟ್ವಿಯಾ ದೇಶಗಳಿಂದ ಸುತ್ತುವರೆದಿರುವುದು ಯಾವುದು? Answer:
ಬೆಲಾರಸ್
Notes: ಬೆಲಾರಸ್ ಒಂದು ಭೂಆವರಿತ ದೇಶವಾಗಿದ್ದು, ಈಶಾನ್ಯದಲ್ಲಿ ರಷ್ಯಾ, ದಕ್ಷಿಣದಲ್ಲಿ ಉಕ್ರೇನ್, ಪಶ್ಚಿಮದಲ್ಲಿ ಪೋಲೆಂಡ್ ಮತ್ತು ವಾಯುವ್ಯದಲ್ಲಿ ಲಿಥುವೇನಿಯಾ ಹಾಗೂ ಲಾಟ್ವಿಯಾ ದೇಶಗಳಿಂದ ಸುತ್ತುವರೆದಿದೆ. ಇದರ ರಾಜಧಾನಿ ಮಿನ್ಸ್ಕ್.