Q. ದೌಲತಾಬಾದ್ ಸಮೀಪ ವೀಕ್ಷಣಾಲಯವನ್ನು ನಿರ್ಮಿಸಿದವರು ಯಾರು?
Answer: ತಾಜ್-ಉದ್-ದಿನ್ ಫಿರೋಜ್ ಶಾಹ್
Notes: ತಾಜ್-ಉದ್-ದಿನ್ ಫಿರೋಜ್ ಶಾಹ್ ಖಗೋಳಶಾಸ್ತ್ರದ ಅಭಿವೃದ್ದಿಗೆ ಉತ್ತೇಜನ ನೀಡಿ ದೌಲತಾಬಾದ್ ಸಮೀಪ ವೀಕ್ಷಣಾಲಯವನ್ನು ನಿರ್ಮಿಸಿದರು.

This Question is Also Available in:

Englishहिन्दी