Q. ಕೆಳಗಿನವುಗಳಲ್ಲಿ ಯಾವುದನ್ನು ಮುಳುಗುವಿಕೆಯ ಕರಾವಳಿ (Coastlines of Submergence) ಎಂದು ಕರೆಯಲಾಗುತ್ತದೆ? Answer:
ರಿಯಾ ಕರಾವಳಿ
Notes: ಮುಳುಗುವಿಕೆಯ ಕರಾವಳಿಗಳಲ್ಲಿ ರಿಯಾ ಮತ್ತು ಫಿಯೋರ್ಡ್ ಕರಾವಳಿಗಳು ಸೇರಿವೆ. ಸಮುದ್ರಮಟ್ಟ ಏರಿಕೆಯಾಗುವಾಗ ಅಥವಾ ಭೂಪೃಷ್ಟ ಕುಸಿತವಾಗುವಾಗ ಈ ರೀತಿ ಕರಾವಳಿ ರೂಪುಗೊಳ್ಳುತ್ತದೆ.