Q. ಕೆಳಗಿನವುಗಳಲ್ಲಿ ಮೊದಲ ಬಂಗಾಳಿ ಪತ್ರಿಕೆ ಯಾವುದು? Answer:
ಬಂಗಾಳ ಗಜೆಟ್
Notes: ‘ಸಮಾಚಾರ ದರ್ಪಣ’ ಬಂಗಾಳಿ ಭಾಷೆಯಲ್ಲಿ ಪ್ರಕಟವಾದ ಮೊದಲ ಪತ್ರಿಕೆ. ಇದನ್ನು Baptist Missionary Society 23 ಮೇ 1818ರಂದು ಪ್ರಕಟಿಸಿತು. ಇದು ಬಂಗಾಳಿ ವಾರಪತ್ರಿಕೆಯಾಗಿತ್ತು. ‘ದಿಗ್ದರ್ಶನ’ ಬಂಗಾಳಿ ಭಾಷೆಯ ಮೊದಲ ಮಾಸಪತ್ರಿಕೆಯಾಗಿತ್ತು.