ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ (ASEAN)ದಲ್ಲಿ ಇಂಡೋನೇಷಿಯಾ, ಥೈಲ್ಯಾಂಡ್, ಮಲೇಶಿಯಾ, ಸಿಂಗಾಪುರ್, ಫಿಲಿಪೈನ್ಸ್, ವಿಯೆಟ್ನಾಂ, ಬ್ರೂನಿ, ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ಲಾವೋಸ್ ಸೇರಿ ಒಟ್ಟು 10 ದೇಶಗಳಿವೆ. ಚೀನಾ ASEAN ಸದಸ್ಯ ರಾಷ್ಟ್ರವಲ್ಲ.
This Question is Also Available in:
Englishहिन्दी