Q. ಇತ್ತೀಚೆಗೆ ಭಾರತೀಯ ನೌಕಾಪಡೆಯ ಎರಡನೇ ಅತೀ ಕಡಿಮೆ ಆವೃತ್ತಿಯ ರಾಡಾರ್ ನಿಲ್ದಾಣವನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗಿದೆ?
Answer: ತೆಲಂಗಾಣ
Notes: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೆಲಂಗಾಣದ ಡಮಗುಡೆಂ ಅರಣ್ಯದಲ್ಲಿ ಭಾರತೀಯ ನೌಕಾಪಡೆಯ ಎರಡನೇ ಅತೀ ಕಡಿಮೆ ಆವೃತ್ತಿಯ (VLF : Very Low Frequency) ರಾಡಾರ್ ನಿಲ್ದಾಣವನ್ನು ಉದ್ಘಾಟಿಸಿದರು. ಇದು ಭಾರತದಲ್ಲಿ ನೌಕಾಪಡೆಯ ಎರಡನೇ VLF ಸಂವಹನ ಪ್ರಸಾರ ನಿಲ್ದಾಣವಾಗಿದೆ. ಮೊದಲ VLF ರಾಡಾರ್ ನಿಲ್ದಾಣ, ಐಎನ್‌ಎಸ್ ಕಟ್ಟಬೊಮ್ಮನ್, ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಇದೆ.

This Question is Also Available in:

Englishहिन्दीमराठी