Q. ಆದಿ ಶಂಕರರು ಸ್ಥಾಪಿಸಿದ ಮೊದಲ ಮಠವಾದ ಶೃಂಗೇರಿ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? Answer:
ಚಿಕ್ಕಮಗಳೂರು
Notes: ಆದಿ ಶಂಕರರು ಸ್ಥಾಪಿಸಿದ ದಕ್ಷಿಣಾಮ್ನಾಯ ಶೃಂಗೇರಿ ಶಾರದ ಪೀಠವು ಶೃಂಗೇರಿಯಲ್ಲಿ ಇದೆ. ಶೃಂಗೇರಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಪ್ರಮುಖ ಪರ್ವತ ಪಟ್ಟಣ ಹಾಗೂ ತಾಲೂಕು ಕೇಂದ್ರವಾಗಿದೆ.