Q. “Poverty and Un-British Rule in India” ಕೃತಿಯನ್ನು ರಚಿಸಿದವರು ಯಾರು? Answer:
ದಾದಾಭಾಯಿ ನೌರೋಜಿ
Notes: “Poverty and Un-British Rule in India” ಎಂಬ ಕೃತಿಯನ್ನು ದಾದಾಭಾಯಿ ನೌರೋಜಿ 1901ರಲ್ಲಿ ರಚಿಸಿದರು. ಈ ಕೃತಿಯಲ್ಲಿ ಅವರು ಬ್ರಿಟಿಷ್ ಆಳ್ವಿಕೆಯ “ಸಂಪತ್ತಿನ ಹೊರಹರಿವು ಸಿದ್ಧಾಂತ” (Drain Theory) ಅನ್ನು ವಿವರಿಸಿದರು.