ಎನ್‌ಫೀಲ್ಡ್ ರೈಫಲ್‌ನ ಪರಿಚಯ
ಎನ್‌ಫೀಲ್ಡ್ ರೈಫಲ್‌ನ ಕಾರ್ಟ್ರಿಡ್ಜ್‌ಗಳಲ್ಲಿ ಹಸು ಮತ್ತು ಹಂದಿಯ ಕೊಬ್ಬು ಬಳಕೆಯಾಗಿದೆ ಎಂಬ ವದಂತಿ ಹರಡಿತ್ತು. ಈ ಕಾರ್ಟ್ರಿಡ್ಜ್‌ಗಳನ್ನು ಬಳಿಸುವ ಮೊದಲು ಅದನ್ನು ಹಲ್ಲಿನಿಂದ ಕಚ್ಚಬೇಕಾಗಿದ್ದರಿಂದ, ಸಿಪಾಯಿಗಳಲ್ಲಿ ತಮ್ಮ ಧರ್ಮಕ್ಕೆ ಧಕ್ಕೆ ಉಂಟಾಗುವ ಭಯ ಮೂಡಿತ್ತು. ಇದೇ 1857ರ ಮಹಾ ದಂಗೆಗೆ ತಕ್ಷಣದ ಕಾರಣವಾಯಿತು.
This Question is Also Available in:
Englishहिन्दी