ಉಷ್ಣವಲಯದ ಆರ್ಡ್ರ ನಿತ್ಯಹರಿದ್ವರ್ಣ ಕಾಡುಗಳು
ಉಷ್ಣವಲಯದ ಆರ್ಡ್ರ ನಿತ್ಯಹರಿದ್ವರ್ಣ ಕಾಡುಗಳು 15°C ರಿಂದ 30°C ತಾಪಮಾನ ಮತ್ತು 200 cm ಕ್ಕಿಂತ ಹೆಚ್ಚು ಮಳೆಯಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಕಾಡುಗಳಲ್ಲಿ ಹಲಸಿನ ಮರಗಳು ಸಾಮಾನ್ಯವಾಗಿ ಕಂಡುಬರುತ್ತವೆ.
This Question is Also Available in:
Englishहिन्दी