ರಾಜಾಧಿರಾಜ ಚೋಳನ ಆಳ್ವಿಕೆಯ ಅಂತ್ಯದ ವೇಳೆಗೆ ಅವನು ಪಶ್ಚಿಮ ಚಾಲುಕ್ಯರ ರಾಜಧಾನಿಯಾದ ಕಲ್ಯಾಣಪುರವನ್ನು ವಶಪಡಿಸಿಕೊಂಡು ‘ಕಲ್ಯಾಣಪುರಗೊಂಡ ಚೋಳ’ ಎಂಬ ಬಿರುದನ್ನು ಧರಿಸಿದನು. ನಂತರ ‘ವಿಜಯ ರಾಜೇಂದ್ರ ಚೋಳ’ ಎಂಬ ಹೆಸರಿನಲ್ಲಿ ವೀರಾಭಿಷೇಕವನ್ನು ನೆರವೇರಿಸಿದನು.
This Question is Also Available in:
Englishहिन्दी