ಒಂದು ವಸ್ತುವಿನ ಒಟ್ಟು ಯಾಂತ್ರಿಕ ಶಕ್ತಿ ಎಂದರೆ ಚಲನಶಕ್ತಿ ಮತ್ತು ಅಂತಸ್ಥ ಶಕ್ತಿಯ ಮೊತ್ತ. ಮುಕ್ತ ಪತನದ ಸಮಯದಲ್ಲಿ ಅಂತಸ್ಥ ಶಕ್ತಿಯ ಇಳಿಕೆಯು ಚಲನಶಕ್ತಿಯಲ್ಲಿ ಸಮಾನ ಪ್ರಮಾಣದ ಹೆಚ್ಚಳವಾಗಿ ಕಾಣಿಸುತ್ತದೆ. ಅಂದರೆ ಗುರುತ್ವಾಕರ್ಷಣ ಅಂತಸ್ಥ ಶಕ್ತಿ ಚಲನಶಕ್ತಿಯಾಗಿ ಪರಿವರ್ತಿತವಾಗುತ್ತದೆ.
This Question is Also Available in:
Englishहिन्दी