Q. ರಾಷ್ಟ್ರೀಯ ಉತ್ಪಾದಕತಾ ಮಂಡಳಿ (ಎನ್ ಪಿ ಸಿ ) ಯಾವ ಸಚಿವಾಲಯದ ಅಧೀನದಲ್ಲಿದೆ?
Answer: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
Notes: ರಾಷ್ಟ್ರೀಯ ಉತ್ಪಾದಕತಾ ಮಂಡಳಿ (ಎನ್ ಪಿ ಸಿ) ಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಅಡಿಯಲ್ಲಿ ಸ್ವಾಯತ್ತ, ಲಾಭರಹಿತ ಮತ್ತು ಬಹುಪಕ್ಷೀಯ ಸಂಸ್ಥೆಯಾಗಿ ನವದೆಹಲಿಯಲ್ಲಿ ಸ್ಥಾಪಿಸಲಾಗಿದೆ. ಇದು ಉತ್ಪಾದಕತೆ ಬಗ್ಗೆ ಜಾಗೃತಿ ಮೂಡಿಸುವುದು, ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸುವುದು, ಸರ್ಕಾರದ ಚಿಂತನ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದು ಹಾಗೂ ಸಲಹೆ ಮತ್ತು ತರಬೇತಿ ಸೇವೆಗಳನ್ನು ನೀಡುವುದು ಇದರ ಉದ್ದೇಶವಾಗಿದೆ. ಎನ್ ಪಿ ಸಿ , ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF and CC) ಜೊತೆ ಪರಿಸರ ಲೆಕ್ಕಪರಿಶೋಧನಾ ನಿಯೋಜಿತ ಸಂಸ್ಥೆ (EADA) ಆಗಿ ಒಪ್ಪಂದ ಮಾಡಿಕೊಂಡಿದೆ.
Question Source: 📚ಈ ಪ್ರಶ್ನೆಗಳು GKToday ಆಂಡ್ರಾಯ್ಡ್ ಅಪ್ಲಿಕೇಶನ್‌ನ ದೈನಂದಿನ ಪ್ರಸ್ತುತ ವಿದ್ಯಮಾನಗಳ [ಕನ್ನಡ - ಇಂಗ್ಲಿಷ್] 20 ಬಹು ಆಯ್ಕೆಯ ಪ್ರಶ್ನೆಗಳ ಸರಣಿಯ ಭಾಗವಾಗಿದೆ. ಈ ಸರಣಿಗೆ ವಾರ್ಷಿಕ ರೂ. 999/- ಕ್ಕೆ ಅಪ್ಲಿಕೇಶನ್‌ನಲ್ಲೇ ಚಂದಾದಾರಿಕೆ ಪಡೆಯಬಹುದು. Download the app here.

This Question is Also Available in:

Englishहिन्दीગુજરાતીमराठीతెలుగు