ಭಾರತದ ಉಪರಾಷ್ಟ್ರಪತಿ
ಭಾರತೀಯ ಸಂವಿಧಾನದ ವಿಧಿ 64ರ ಪ್ರಕಾರ ಭಾರತದ ಉಪರಾಷ್ಟ್ರಪತಿ ರಾಜ್ಯಸಭೆಯ ಪದನಿಮಿತ್ತ (ex-officio) ಅಧ್ಯಕ್ಷರಾಗಿರುತ್ತಾರೆ. ಅವರು ರಾಜ್ಯಸಭೆಯ ಅಧಿವೇಶನಗಳಿಗೆ ಅಧ್ಯಕ್ಷತೆ ವಹಿಸುತ್ತಾರೆ ಮತ್ತು ಈ ಹುದ್ದೆಯ ಹೊರತಾಗಿ ಬೇರೆ ಯಾವುದೇ ಲಾಭದಾಯಕ ಹುದ್ದೆಯನ್ನು ವಹಿಸಬಾರದು.
This Question is Also Available in:
Englishहिन्दी