Q. ಮೌಂಟ್ ಅಕೋಂಕಾಗುವಾ ಈ ಕೆಳಗಿನ ಯಾವ ಪರ್ವತಶ್ರೇಣಿಯಲ್ಲಿ ಸ್ಥಿತವಾಗಿದೆ? Answer:
ಆಂಡೀಸ್
Notes: ಆಂಡೀಸ್ ಪರ್ವತಶ್ರೇಣಿಯಲ್ಲಿ ಇರುವ ಮೌಂಟ್ ಅಕೋಂಕಾಗುವಾ ದಕ್ಷಿಣ ಅಮೆರಿಕಾ ಖಂಡದ ಅತಿ ಎತ್ತರದ ಪರ್ವತವಾಗಿದೆ. ಇದು ಸಮುದ್ರಮಟ್ಟದಿಂದ 6960 ಮೀಟರ್ ಎತ್ತರದಲ್ಲಿದೆ. ಇದು ಅರ್ಜೆಂಟೀನಾದಲ್ಲಿ ಸ್ಥಿತವಾಗಿದೆ.