Q. ಮಿರ್ ಜಾಫರ್ ಮರಣಾನಂತರ ಬಂಗಾಳದ ಸಿಂಹಾಸನವನ್ನು ಯಾರು ಏರಿದರು? Answer:
ನಜಮ್-ಉದ್-ದೌಲಾ
Notes: 1765ರಲ್ಲಿ ಮಿರ್ ಜಾಫರ್ ಮರಣಾನಂತರ ಅವನ ಅಪ್ರಾಪ್ತ ಪುತ್ರನಾದ ನಜಮ್-ಉದ್-ದೌಲಾ ಬಂಗಾಳದ ಸಿಂಹಾಸನವನ್ನು ಏರಿದನು. ಕಂಪನಿಯು ಅವನ ಪರವಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಲು ಒಬ್ಬ ದಿವಾನನನ್ನು ನೇಮಿಸಲು ನಿರ್ಧರಿಸಿತು.