ಆಲ್ಟೈ ಪರ್ವತಗಳು ಮಧ್ಯ ಮತ್ತು ಪೂರ್ವ ಏಷ್ಯಾದಲ್ಲಿರುವ ಪ್ರಮುಖ ಪರ್ವತ ಶ್ರೇಣಿಯಾಗಿದೆ. ಇದು ರಷ್ಯಾ, ಚೀನಾ, ಮಂಗೋಲಿಯಾ ಮತ್ತು ಕಝಾಕಿಸ್ತಾನ್ ದೇಶಗಳ ಸಂಗಮ ಪ್ರದೇಶದಲ್ಲಿದೆ. "ಚಿನ್ನ" ಎಂಬ ಅರ್ಥದ ಮಂಗೋಲಿಯನ್ ಪದ "ಆಲ್ಟಾನ್" ಇಂದ ಈ ಹೆಸರು ಬಂದಿದೆ. ಈ ಪ್ರದೇಶವು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಪತ್ತಿಗೆ ಪ್ರಸಿದ್ಧವಾಗಿದೆ.
This Question is Also Available in:
Englishहिन्दी