Q. ಭಾರತೀಯ ಮಾನದಂಡಗಳ ಬ್ಯೂರೋ (ಬಿ ಐ ಎಸ್) ಯಾವ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ?
Answer:
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
Notes: ಭಾರತೀಯ ಮಾನದಂಡಗಳ ಬ್ಯೂರೋ (
ಬಿ ಐ ಎಸ್) ರಾಷ್ಟ್ರೀಯ ಅಗತ್ಯ ಸಹಾಯಕ ಉತ್ಪನ್ನಗಳ ಪಟ್ಟಿ (
ಎನ್ ಎಲ್ ಈ ಎ ಪಿ ) ಯೋಜನೆಯಡಿಯಲ್ಲಿ ವೈದ್ಯಕೀಯ ಸಹಾಯಕ ತಂತ್ರಜ್ಞಾನಗಳಿಗೆ ಮಾನದಂಡಗಳನ್ನು ಪ್ರಕಟಿಸಿದೆ.
ಬಿ ಐ ಎಸ್ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಕಾಯ್ದೆ, 2016 ಅಡಿಯಲ್ಲಿ ಸ್ಥಾಪಿಸಲಾಗಿದೆ. ಇದು ಭಾರತದಲ್ಲಿ ಸರಕುಗಳ ಮಾನದಂಡೀಕರಣ, ಗುರುತಿನ ಚಿಹ್ನೆ ಮತ್ತು ಗುಣಮಟ್ಟ ಪ್ರಮಾಣೀಕರಣವನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿದೆ.
ಬಿ ಐ ಎಸ್,
ಐ ಎಸ್ ಓ ಮತ್ತು
ಐ ಈ ಸಿ ಸಂಸ್ಥೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ.
ಬಿ ಐ ಎಸ್ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿ ಇದೆ.
This Question is Also Available in:
Englishहिन्दीગુજરાતીमराठीతెలుగు