ಭಾರತದ ಸಂವಿಧಾನವು ಸಂಯುಕ್ತ ಸಂಸ್ಥಾನದ ಸಂವಿಧಾನದಿಂದ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಎರವಲು ಪಡೆದಿದೆ. ಅವುಗಳಲ್ಲಿ ಮೂಲಭೂತ ಹಕ್ಕುಗಳು, ನ್ಯಾಯಾಂಗದ ಸ್ವಾತಂತ್ರ್ಯ, ನ್ಯಾಯಾಂಗ ಪರಿಶೀಲನೆ, ರಾಷ್ಟ್ರಪತಿಯ ದೋಷಾರೋಪಣೆ (Impeachment), ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ತೆರವು ಹಾಗೂ ಉಪರಾಷ್ಟ್ರಪತಿ ಹುದ್ದೆ ಸೇರಿವೆ.
This Question is Also Available in:
Englishहिन्दी