ಭಾರತದ ಪಶ್ಚಿಮದತ್ತ ಹರಿಯುವ ಎರಡನೇ ಅತಿದೊಡ್ಡ ನದಿಯಾದ ತಪ್ತಿ ನದಿಯನ್ನು ನರ್ಮದಾ ನದಿಯ ‘ಅವಳಿ’ ಅಥವಾ ‘ದಾಸಿ’ ಎಂದು ಕರೆಯಲಾಗುತ್ತದೆ. ಇದು ಮಧ್ಯಪ್ರದೇಶದ ಮುಲ್ತಾಯಿ ಸಮೀಪ 752 ಮೀ ಎತ್ತರದಲ್ಲಿ ಉಗಮವಾಗುತ್ತದೆ. ಸುಮಾರು 724 km ಹರಿದು ಖಂಭಾತ್ ಕೊಲ್ಲಿಯ ಮೂಲಕ ಅರೇಬಿಯನ್ ಸಮುದ್ರದಲ್ಲಿ ಸೇರುತ್ತದೆ.
This Question is Also Available in:
Englishहिन्दी