ಇಂಗ್ಲಿಷ್ ಚಾನೆಲ್ ಅಟ್ಲಾಂಟಿಕ್ ಮಹಾಸಾಗರದ ಭಾಗವಾಗಿದ್ದು, ದಕ್ಷಿಣ ಇಂಗ್ಲೆಂಡ್ ಮತ್ತು ಉತ್ತರ ಫ್ರಾನ್ಸ್ ನಡುವೆಯಿದೆ. ಡೋವರ್ ಜಲಸಂಧಿಯ ಮೂಲಕ ಇದು ಉತ್ತರ ಸಮುದ್ರವನ್ನು ಸಂಪರ್ಕಿಸುತ್ತದೆ. ಈ ಜಲಸಂಧಿ ವಿಶ್ವದ ಅತ್ಯಂತ ಬ್ಯಸ್ತ ಸಾಗಣಾ ಮಾರ್ಗಗಳಲ್ಲಿ ಒಂದಾಗಿದೆ.
This Question is Also Available in:
Englishहिन्दी