ಇದು ಮಳೆ ನೆರಳು ಪ್ರದೇಶವಾಗಿದೆ
ಡೆಕ್ಕನ್ ಪ್ರಸ್ಥಭೂಮಿ ಮಳೆ ನೆರಳು ಪ್ರದೇಶವಾಗಿರುವುದರಿಂದ ಇಲ್ಲಿ ವಾರ್ಷಿಕವಾಗಿ 60 ಸೆಂ.ಮೀ.ಕ್ಕಿಂತ ಕಡಿಮೆ ಮಳೆಯಾಗುತ್ತದೆ. ಪರ್ವತ ಶ್ರೇಣಿಗಳಂತಹ ಸ್ಥಳಾಕೃತಿ ತಡೆಗೋಡೆಯ ಪರಿಣಾಮವಾಗಿ ಗಾಳಿಗಳು ಪರ್ವತದ ಗಾಳಿಹತ್ತಿನ ಭಾಗದಲ್ಲಿ ತಮ್ಮ ತೇವಾಂಶವನ್ನು ಕಳೆದುಕೊಳ್ಳುತ್ತವೆ. ಅದರ ಪರಿಣಾಮವಾಗಿ ಗಾಳಿಮರೆಯ ಭಾಗ ಒಣಗಿದ್ದು, ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ.
This Question is Also Available in:
Englishहिन्दी