ಜಾಗ್ರೆಬ್ ಕ್ರೊಯೇಷಿಯಾದ ರಾಜಧಾನಿಯಾಗಿದೆ. ಇದು ಸಾವಾ ನದಿಯ ತೀರದಲ್ಲಿ ಮತ್ತು ಮೆಡ್ವೆದ್ನಿಕಾ ಪರ್ವತದ ದಕ್ಷಿಣ ಇಳಿಜಾರಿನಲ್ಲಿ ಸ್ಥಿತವಾಗಿದೆ. ಪೊಡ್ಗೋರಿಕಾ ಮಾಂಟೆನೆಗ್ರೋದ ರಾಜಧಾನಿ, ಸೆರಯೆವೊ ಬೋಸ್ನಿಯಾ-ಹರ್ಜೆಗೋವಿನಾದ ರಾಜಧಾನಿ ಮತ್ತು ಲ್ಯೂಬ್ಲಿಯಾನಾ ಸ್ಲೋವೇನಿಯಾದ ರಾಜಧಾನಿಯಾಗಿದೆ.
This Question is Also Available in:
English