ಮೈಕ್ರೋಸಾಫ್ಟ್ ವಿಂಡೋಸ್
ಡೆಸ್ಕ್‌ಟಾಪ್ ಬಳಕೆಯಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಅತ್ಯಂತ ಪ್ರಭಲ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಇದರ ಮಾರುಕಟ್ಟೆ ಪಾಲು ಅತಿ ಹೆಚ್ಚು. ಮ್ಯಾಕ್ಓಎಸ್ ಎರಡನೇ ಸ್ಥಾನದಲ್ಲಿದ್ದು, ಲಿನಕ್ಸ್‌ನ ವಿವಿಧ ರೂಪಗಳು ಮೂರನೇ ಸ್ಥಾನದಲ್ಲಿವೆ.
This Question is Also Available in:
Englishहिन्दी