ರೋಮೇಶ್ ಚಂದರ್ ದತ್ ಭಾರತೀಯ ನಾಗರಿಕ ಸೇವಾಧಿಕಾರಿಯಾಗಿದ್ದು ಹತ್ತೊಂಬತ್ತನೇ ಶತಮಾನದ ಪ್ರಮುಖ ಆರ್ಥಿಕ ಇತಿಹಾಸಕಾರರಾಗಿದ್ದರು. ಅವರು 1871ರಲ್ಲಿ ಭಾರತೀಯ ನಾಗರಿಕ ಸೇವೆಗೆ ಸೇರಿದರು. ಅವರನ್ನು ಆರ್ಥಿಕ ರಾಷ್ಟ್ರೀಯತೆಯ ಪೈಯನಿಯರ್ ಎಂದು ಕರೆಯಲಾಗುತ್ತದೆ.
This Question is Also Available in:
Englishहिन्दी