Q. ಕರ್ನಾಟಕದ ಪಂಚಗಂಗಾವಳಿ ನದಿಗೆ ಸೇರದ ನದಿ ಯಾವುದು? Answer:
ಶರಾವತಿ ನದಿ
Notes: ಪಂಚಗಂಗಾವಳಿ ನದಿ ಕರ್ನಾಟಕದ ಕುಂದಾಪುರ ಮತ್ತು ಗಂಗೊಳ್ಳಿ ಪ್ರದೇಶಗಳಲ್ಲಿ ಹರಿಯುತ್ತದೆ. ಇದಕ್ಕೆ ಸೇರುವ ಐದು ನದಿಗಳು ವಾರಾಹಿ, ಸೌಪರ್ಣಿಕಾ, ಕೆಡಕ, ಕುಬ್ಜಾ ಮತ್ತು ಚಕ್ರ ನದಿಗಳಾಗಿವೆ. ಇವು ಸೇರಿ ಅರಬ್ಬೀ ಸಮುದ್ರಕ್ಕೆ ಸೇರುತ್ತವೆ.